ದಿನಾಂಕ: 06.08.2025 ಬುಧವಾರ ಪೂಜ್ಯ ಮಹಾತ್ಮರಿಂದ ಪ್ರವಚನ
Date : 06-08-2025
ದಿನಾಂಕ: 06.08.2025 ಬುಧವಾರ
ವಿಷಯ : “ದೊರಕಲೇನದರೊಳು ಪರಿಣತೆದಳೆವುದೆ ಚಂದ”
ಸಾನಿಧ್ಯ : ಶ್ರೋ.ಬ್ರ.ಸದ್ಗುರು ಶ್ರೀ ಸುಬ್ರಮಣ್ಯ ಮಹಾಸ್ವಾಮಿಗಳು, ನಿತ್ಯಾನಂದ ಆಶ್ರಮ, ಖುರ್ದಕಂಚನಹಳ್ಳಿ.
ನೇತೃತ್ವ : ಶ್ರೋ.ಬ್ರ.ಸದ್ಗುರು ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಸಿದ್ದಸುಕ್ಷೇತ್ರ, ನಯಾನಗರ.
ಅಧ್ಯಕ್ಷತೆ : ಶ್ರೋ.ಬ್ರ.ಸದ್ಗುರು ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು, ತೊಂಡಿಕಟ್ಟಿ.
ಸಮ್ಮುಖ : ಶ್ರೋ.ಬ್ರ.ಸದ್ಗುರು ಶ್ರೀ ಅಭಿನವ ನಾಗಲಿಂಗಸ್ವಾಮಿಗಳು, ನಾಗಲಿಂಗೇಶ್ವರ ಮಠ, ಚಿಕ್ಕುಂಬಿ
ತತ್ವೋಪದೇಶ : ಉಪಸ್ಥಿತ ಶ್ರೋ.ಬ್ರ.ಸದ್ಗುರುಗಳಿಂದ